ವಾರಗಳು, ಪಕ್ಷಗಳು ಮತ್ತು ತಿಥಿಗಳು

ನಮ್ಮ ಪೂರ್ವಜರು ಮತ್ತು ನಾವುಗಳೆಲ್ಲ ಹುಟ್ಟಿದಾಗಿನಿಂದ ವಾರ, ಪಕ್ಷ  ಮತ್ತು ತಿಥಿಗಳ ಬಗ್ಗೆ ಕೇಳುತ್ತಾ ಬಂದಿದ್ದೇವೆ. ಅದನ್ನೇ ಕೂಡ ಅನುಸರಿಸುತ್ತಾ ಇದ್ದೇವೆ. ಹಾಗಾದರೆ ಈ ಇವುಗಳ ಉದ್ಭವ ಹೇಗಾಯಿತು? ಯಾವ ಆಧಾರಗಳ  ಮೇಲೆ ಇವುಗಳನ್ನು ರಚಿಸಲಾಗಿದೆ ಎಂದು ತಿಳಿಯೋಣ. ಕ್ರಿಸ್ತಶಕ ಸಮಯಕ್ಕಿಂತಲೂ ಸಾವಿರಾರು ವರ್ಷಗಳಿಗೆ ಮೊದಲು ಭಾರತದಲ್ಲಿ ಸಮಯ ಮತ್ತು ಸಮಯವನ್ನು ಅಳೆಯುವ ಪದ್ಧತಿ ಇತ್ತು ಎಂದು ವೇದಗಳ ಮುಖಾಂತರ ತಿಳಿಯಲ್ಪಡುತ್ತೇವೆ. ಅಷ್ಟೊಂದು ವರ್ಷಗಳ ಮೊದಲೇ ನಮ್ಮ ಪೂರ್ವಜರಿಗೆ ಗ್ರಹಗಳ ಚಲನೆ, ಗ್ರಹಣಗಳ ಉಂಟಾಗುವಿಕೆ, ಋತುಗಳಲ್ಲಿ ಬದಲಾವಣೆContinue reading “ವಾರಗಳು, ಪಕ್ಷಗಳು ಮತ್ತು ತಿಥಿಗಳು”