Welcome to Jataka Phala Saara



Vedic Astrology

Vedic Astrology is the study of effects of energy of planets on human lives on earth. It's pure mathematics and science based study which was introduced from great sages during Vedic era in India

Advertisements

Latest Posts

ಭಾರತೀಯ ಜ್ಯೋತಿಷಶಾಸ್ತ್ರ ಮತ್ತು ಅದರ ಬೆಳವಣಿಗೆ

ಹಿಂದೂ ಜ್ಯೋತಿಷ ಅಥವಾ ಭಾರತೀಯ ಜ್ಯೋತಿಷವು ಕನಿಷ್ಟ ಪಕ್ಷ 6000 ವರ್ಷ ಹಳೆಯ ಶಾಸ್ತ್ರ ಮತ್ತು ಪ್ರಪಂಚದ ಅತಿ ಹಳೆಯ ಪದ್ಧತಿಗಳಲ್ಲಿ ಒಂದಾಗಿದೆ. ನಾನು ತಂದೆಯವರಿಂದ ಜ್ಯೋತಿಷ ಕಲಿಯುವಾಗ ಮೊದಲು ಕೇಳಿದ ಪ್ರಶ್ನೆ “ಈ ಜಗತ್ತು ಹೇಗೆ ಪ್ರಾರಂಭ ಆಯಿತು ಮತ್ತು ಈ ಗ್ರಹಗಳಿಗೂ ಮನುಷ್ಯನಿಗೂ ಯಾವ ಸಂಬಂಧಗಳಿವೆ” ಅಂತ. ಆಗ ತಂದೆಯವರು ಪ್ರಾರಂಭ ಮಾಡಿದ್ದು ಪರಾಶರರ ಹೋರಾ ಶಾಸ್ತ್ರ ಗ್ರಂಥದ ಮೊದಲನೆ ಅಧ್ಯಾಯದಿಂದ. ಮೈತ್ರೇಯ ಮುನಿಗಳು ಪರಾಶರ ಮಹರ್ಷಿಗಳ ಶಿಷ್ಯರಾಗಿದ್ದರು. ಮೈತ್ರೆಯರು ಪರಾಶರರಿಗೆ ವಿಶ್ವದ ಸೃಷ್ಟಿಯ…

Vrishabha Lagna (Taurus Ascendant)

Vrishabha lagna is the second house in Rashi chakra (zodiac belt). It is sthira (fixed) sign and Shukra (Venus) is the lord here. Chandra (Moon) is exalted in this house. According to Nirayana system Ravi (sun) travels in this house from 15th May to 14th June. Note: The below given information’s are very general. Please…

ಅಶ್ವಿನಿ ನಕ್ಷತ್ರದ ಗುಣಲಕ್ಷಣಗಳು

ನಕ್ಷತ್ರಗಳು ನಕ್ಷತ್ರಗಳು ರಾಶಿ ಚಕ್ರಗಳ ಉಪವಿಭಾಗಗಳಾಗಿವೆ. ಈ ನಕ್ಷತ್ರಗಳು ಮೇಷ ರಾಶಿಯಲ್ಲಿ ಶೂನ್ಯದಿಂದ ಪ್ರಾರಂಭವಾಗಿ ಮೀನ ರಾಶಿಯಲ್ಲಿ ಅಂತ್ಯಗೊಳ್ಳುತ್ತವೆ. ಒಟ್ಟು 360 ಡಿಗ್ರಿಗಳನ್ನು ಹೊಂದಿರುತ್ತವೆ. ಅದರಲ್ಲಿ 27 ಭಾಗ ಮಾಡಿದರೆ 27 ನಕ್ಷತ್ರಗಳ ಸ್ಥಾನಗಳು ಆಗುತ್ತವೆ. ಪ್ರತಿಯೊಂದು ನಕ್ಷತ್ರವು ಭಚಕ್ರದ 13°20’  ಆವರಿಸಿದೆ. ಪ್ರತಿಯೊಂದು ನಕ್ಷತ್ರವು ೪ ಭಾಗಗಳಲ್ಲಿ 3°20’  ಯಂತೆ ವಿಂಗಡಿಸಲಾಗಿದೆ. ಈ ಭಾಗಕ್ಕೆ ಪಾದ ಅಥವಾ ಚರಣ ಎಂತಲೂ ಕರೆಯುತ್ತಾರೆ.  27 ನಕ್ಷತ್ರಗಳ ಎಲ್ಲ ಪಾದಗಳೂ ಸೇರಿದರೆ ಒಟ್ಟು 108 ಪಾದಗಳು ಆಗುತ್ತವೆ. ಚಂದ್ರನು…

ಸಿಂಹ ಲಗ್ನದ ಗುಣಲಕ್ಷಣಗಳು

ಹಿಂದಿನ ಸಂಚಿಕೆಯಲ್ಲಿ ಕರ್ಕಾಟಕ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ   ಸಿಂಹ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಐದನೆಯ ಮನೆ. ಇದು ಸ್ಥಿರ ಲಗ್ನ.   ಈ ಲಗ್ನಕ್ಕೆ ರವಿ ಅಧಿಪತಿ. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು  ೧೪ ಆಗಸ್ಟ ಇಂದ ೧೪ ಸೆಪ್ಟೆಂಬರ್  ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ. ಸೂಚನೆ: ಈ ಕೆಳಗೆ ಕೊಟ್ಟಿರುವ  ಲಗ್ನ ವಿವರಗಳು ಸಾಮಾನ್ಯವಾಗಿವೆ.  ಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ…

Something went wrong. Please refresh the page and/or try again.

Follow Me

Get new content delivered directly to your inbox.