Vrishabha Lagna (Taurus Ascendant)

Vrishabha lagna is the second house in Rashi chakra (zodiac belt). It is sthira (fixed) sign and Shukra (Venus) is the lord here. Chandra (Moon) is exalted in this house. According to Nirayana system Ravi (sun) travels in this house from 15th May to 14th June. Note: The below given information’s are very general. PleaseContinue reading “Vrishabha Lagna (Taurus Ascendant)”

ಅಶ್ವಿನಿ ನಕ್ಷತ್ರದ ಗುಣಲಕ್ಷಣಗಳು

ನಕ್ಷತ್ರಗಳು ನಕ್ಷತ್ರಗಳು ರಾಶಿ ಚಕ್ರಗಳ ಉಪವಿಭಾಗಗಳಾಗಿವೆ. ಈ ನಕ್ಷತ್ರಗಳು ಮೇಷ ರಾಶಿಯಲ್ಲಿ ಶೂನ್ಯದಿಂದ ಪ್ರಾರಂಭವಾಗಿ ಮೀನ ರಾಶಿಯಲ್ಲಿ ಅಂತ್ಯಗೊಳ್ಳುತ್ತವೆ. ಒಟ್ಟು 360 ಡಿಗ್ರಿಗಳನ್ನು ಹೊಂದಿರುತ್ತವೆ. ಅದರಲ್ಲಿ 27 ಭಾಗ ಮಾಡಿದರೆ 27 ನಕ್ಷತ್ರಗಳ ಸ್ಥಾನಗಳು ಆಗುತ್ತವೆ. ಪ್ರತಿಯೊಂದು ನಕ್ಷತ್ರವು ಭಚಕ್ರದ 13°20’  ಆವರಿಸಿದೆ. ಪ್ರತಿಯೊಂದು ನಕ್ಷತ್ರವು ೪ ಭಾಗಗಳಲ್ಲಿ 3°20’  ಯಂತೆ ವಿಂಗಡಿಸಲಾಗಿದೆ. ಈ ಭಾಗಕ್ಕೆ ಪಾದ ಅಥವಾ ಚರಣ ಎಂತಲೂ ಕರೆಯುತ್ತಾರೆ.  27 ನಕ್ಷತ್ರಗಳ ಎಲ್ಲ ಪಾದಗಳೂ ಸೇರಿದರೆ ಒಟ್ಟು 108 ಪಾದಗಳು ಆಗುತ್ತವೆ. ಚಂದ್ರನುContinue reading “ಅಶ್ವಿನಿ ನಕ್ಷತ್ರದ ಗುಣಲಕ್ಷಣಗಳು”

ವೃಷಭ ಲಗ್ನದ ಗುಣಲಕ್ಷಣಗಳು

ಹಿಂದಿನ ಸಂಚಿಕೆಯಲ್ಲಿ ನಾವು ಮೇಷ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ವೃಷಭ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಎರಡನೆಯ ಮನೆ. ಇದು ಸ್ಥಿರ ರಾಶಿ. ಶುಕ್ರನು ಈ ರಾಶಿಗೆ ಅಧಿಪತಿ ಮತ್ತು ಇಲ್ಲಿ ಚಂದ್ರನು (ಬಲಿಷ್ಟ) ಉಚ್ಚನಾಗಿರುವನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು  ೧೪ ಮೇ ಇಂದ ೧೪ ಜೂನ್ ತಿಂಗಳವರೆಗೆ ಚಲಿಸುತ್ತಾನೆ. ಸೂಚನೆ: ಈ ಕೆಳಗೆ ಕೊಟ್ಟಿರುವ  ಲಗ್ನ ವಿವರಗಳು ಸಾಮಾನ್ಯವಾಗಿವೆ.  ಹೆಚ್ಚಿನContinue reading “ವೃಷಭ ಲಗ್ನದ ಗುಣಲಕ್ಷಣಗಳು”