ಮೇಷ ಲಗ್ನದ ಗುಣಲಕ್ಷಣಗಳು

ಒಂದು ವ್ಯಕ್ತಿಯ ಜೀವನದ ಮುಖ್ಯ ವಿಷಯಗಳ ಬಗ್ಗೆ  ಹೇಳುವಾಗ ನುರಿತ ಜ್ಯೋತಿಷಿಗಳು ಜನ್ಮ ಲಗ್ನ,ಚಂದ್ರನಿರುವ ರಾಶಿ (ಜನ್ಮ ರಾಶಿ) ಮತ್ತು ಸೂರ್ಯನಿರುವ ರಾಶಿ ಇವುಗಳನ್ನು ಕೂಲಂಕುಷವಾಗಿ ಅಭ್ಯಾಸ ಮಾಡುತ್ತಾರೆ. ಇವೆಲ್ಲವುಗಳಲ್ಲಿ ಜನ್ಮ ಲಗ್ನ ಬಹಳ ಮುಖ್ಯವಾದದ್ದು.  ಏಕೆಂದರೆ ಒಂದು ಶಿಶುವು ತಾಯಿಯ ಗರ್ಭದಿಂದ ಭೂಮಿಗೆ ಬರುವ ಸಮಯದಲ್ಲಿ ಪೂರ್ವದಲ್ಲಿ ಉದಯವಾಗುವ ರಾಶಿಯು ಆ ಶಿಶುವಿನ  ಆತ್ಮಕ್ಕೆ ಮತ್ತು ಪ್ರಾಣಕ್ಕೆ  ಸಂಬಂದಿಸಿದ್ದಾಗಿರುತ್ತದೆ ಎಂದು ಸಾರಾವಳಿ ಮತ್ತು ಸರ್ವಾರ್ಥ ಚಿಂತಾಮಣಿ ಗ್ರಂಥಗಳಲ್ಲಿ ಹೇಳಲಾಗಿದೆ. ಆ ಜನ್ಮ ಲಗ್ನವು ಶಿಶುವಿನ ಆಯುಷ್ಯ,Continue reading “ಮೇಷ ಲಗ್ನದ ಗುಣಲಕ್ಷಣಗಳು”