ಹಿಂದಿನ ಸಂಚಿಕೆಯಲ್ಲಿ ಕರ್ಕಾಟಕ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಸಿಂಹ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಐದನೆಯ ಮನೆ. ಇದು ಸ್ಥಿರ ಲಗ್ನ. ಈ ಲಗ್ನಕ್ಕೆ ರವಿ ಅಧಿಪತಿ. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಆಗಸ್ಟ ಇಂದ ೧೪ ಸೆಪ್ಟೆಂಬರ್ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ. ಸೂಚನೆ: ಈ ಕೆಳಗೆ ಕೊಟ್ಟಿರುವ ಲಗ್ನ ವಿವರಗಳು ಸಾಮಾನ್ಯವಾಗಿವೆ. ಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತContinue reading “ಸಿಂಹ ಲಗ್ನದ ಗುಣಲಕ್ಷಣಗಳು”
Category Archives: ಲಗ್ನ
ಕರ್ಕಾಟಕ (ಕರ್ಕ) ಲಗ್ನದ ಗುಣಲಕ್ಷಣಗಳು
ಹಿಂದಿನ ಸಂಚಿಕೆಯಲ್ಲಿ ನಾವು ಮಿಥುನ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಕರ್ಕಾಟಕ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ನಾಲ್ಕನೆಯ ಮನೆ. ಇದು ಚರ ಲಗ್ನ. ಇದು ಉತ್ತರ ದಿಕ್ಕನ್ನು ಸೂಚಿಸುತ್ತದೆ. ಚಂದ್ರನು ಈ ಲಗ್ನಕ್ಕೆ ಅಧಿಪತಿ. ಇಲ್ಲಿ ಗುರುನು (ಬಲಿಷ್ಟ) ಉಚ್ಚನಾಗಿರುವನು. ಮಂಗಳನು ಇಲ್ಲಿ ದುರ್ಬಲನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಜುಲೈ ಇಂದ ೧೪ ಆಗಸ್ಟ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ.Continue reading “ಕರ್ಕಾಟಕ (ಕರ್ಕ) ಲಗ್ನದ ಗುಣಲಕ್ಷಣಗಳು”
ಮಿಥುನ ಲಗ್ನದ ಗುಣಲಕ್ಷಣಗಳು
ಹಿಂದಿನ ಸಂಚಿಕೆಯಲ್ಲಿ ನಾವು ವೃಷಭ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಮಿಥುನ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಮೂರನೆಯ ಮನೆ. ಇದು ದ್ವಿಸ್ವಭಾವ ಲಗ್ನ. ಬುಧನು ಈ ಲಗ್ನಕ್ಕೆ ಅಧಿಪತಿ. ಶನಿ ಮತ್ತು ಶುಕ್ರ ಗ್ರಹರು ಈ ಲಗ್ನದಲ್ಲಿ ಮಿತ್ರರು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಜೂನ್ ಇಂದ ೧೪ ಜುಲೈ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ. ಸೂಚನೆ: ಈ ಕೆಳಗೆContinue reading “ಮಿಥುನ ಲಗ್ನದ ಗುಣಲಕ್ಷಣಗಳು”
ವೃಷಭ ಲಗ್ನದ ಗುಣಲಕ್ಷಣಗಳು
ಹಿಂದಿನ ಸಂಚಿಕೆಯಲ್ಲಿ ನಾವು ಮೇಷ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ವೃಷಭ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಎರಡನೆಯ ಮನೆ. ಇದು ಸ್ಥಿರ ರಾಶಿ. ಶುಕ್ರನು ಈ ರಾಶಿಗೆ ಅಧಿಪತಿ ಮತ್ತು ಇಲ್ಲಿ ಚಂದ್ರನು (ಬಲಿಷ್ಟ) ಉಚ್ಚನಾಗಿರುವನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಮೇ ಇಂದ ೧೪ ಜೂನ್ ತಿಂಗಳವರೆಗೆ ಚಲಿಸುತ್ತಾನೆ. ಸೂಚನೆ: ಈ ಕೆಳಗೆ ಕೊಟ್ಟಿರುವ ಲಗ್ನ ವಿವರಗಳು ಸಾಮಾನ್ಯವಾಗಿವೆ. ಹೆಚ್ಚಿನContinue reading “ವೃಷಭ ಲಗ್ನದ ಗುಣಲಕ್ಷಣಗಳು”
ಮೇಷ ಲಗ್ನದ ಗುಣಲಕ್ಷಣಗಳು
ಒಂದು ವ್ಯಕ್ತಿಯ ಜೀವನದ ಮುಖ್ಯ ವಿಷಯಗಳ ಬಗ್ಗೆ ಹೇಳುವಾಗ ನುರಿತ ಜ್ಯೋತಿಷಿಗಳು ಜನ್ಮ ಲಗ್ನ,ಚಂದ್ರನಿರುವ ರಾಶಿ (ಜನ್ಮ ರಾಶಿ) ಮತ್ತು ಸೂರ್ಯನಿರುವ ರಾಶಿ ಇವುಗಳನ್ನು ಕೂಲಂಕುಷವಾಗಿ ಅಭ್ಯಾಸ ಮಾಡುತ್ತಾರೆ. ಇವೆಲ್ಲವುಗಳಲ್ಲಿ ಜನ್ಮ ಲಗ್ನ ಬಹಳ ಮುಖ್ಯವಾದದ್ದು. ಏಕೆಂದರೆ ಒಂದು ಶಿಶುವು ತಾಯಿಯ ಗರ್ಭದಿಂದ ಭೂಮಿಗೆ ಬರುವ ಸಮಯದಲ್ಲಿ ಪೂರ್ವದಲ್ಲಿ ಉದಯವಾಗುವ ರಾಶಿಯು ಆ ಶಿಶುವಿನ ಆತ್ಮಕ್ಕೆ ಮತ್ತು ಪ್ರಾಣಕ್ಕೆ ಸಂಬಂದಿಸಿದ್ದಾಗಿರುತ್ತದೆ ಎಂದು ಸಾರಾವಳಿ ಮತ್ತು ಸರ್ವಾರ್ಥ ಚಿಂತಾಮಣಿ ಗ್ರಂಥಗಳಲ್ಲಿ ಹೇಳಲಾಗಿದೆ. ಆ ಜನ್ಮ ಲಗ್ನವು ಶಿಶುವಿನ ಆಯುಷ್ಯ,Continue reading “ಮೇಷ ಲಗ್ನದ ಗುಣಲಕ್ಷಣಗಳು”